Email : ktdclit@gmail.com | Ph:+91 080 22285561 /62/63/65 | ಕನ್ನಡ Eng
KARNATAKA THANDA DEVELOPMENT
CORPORATION LIMITED
BANGALORE
History of Bhimasathi
Objectives of Bimasathi
ಶ್ರೀ ಭೀಮಾಸತಿ ತೀಥಾರಾಜಸ್ವಾಮಿ ದೇವಸ್ಥಾನ ಮತ್ತು ಅದರ ಸುತ್ತ ಮುತ್ತಲಿನ ಸ್ಥಳಗಳ ಅಭಿವೃದ್ದಿ.
ಶ್ರೀ ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ವಸತಿ ಸೌಲಭ್ಯ, ಸ್ನಾನ ಗೃಹ, ಶೌಚಾಲಯ, ನೀರು ಸರಬರಾಜು, ವಿದ್ಯುತ್ ದೀಪ ಮುಂತಾದ ಮೂಲ ಸೌಲಭ್ಯಗಳನ್ನು ಕಲ್ಪಿಸಿ ನಿರ್ವಹಿಸುವುದು.
ಶ್ರೀ ಕ್ಷೇತ್ರದ ಆವರಣದಲ್ಲಿ ಸ್ಥಾಪಿತಗೊಂಡಿರುವ ಕಲಾಕೃತಿ ದೃಶ್ಯಾವಳಿ, ಬಯಲು ರಂಗಮಂದಿರದ ನಿರ್ವಹಣೆ.
ಅಥಿತಿ ಗೃಹ, ಕಛೇರಿ, ಸಿಬ್ಬಂಧಿಗಳ ವಸತಿ ಗೃಹ, ಇತ್ಯಾಧಿ ಸೌಲಭ್ಯಗಳನ್ನು ಕಲ್ಪಿಸುವುದು.
ಕ್ಷೇತ್ರಕ್ಕೆ ನಿರಂತರವಾಗಿ ನೀರು ಸರಬರಾಜು ಯೋಜನೆ ಅಭಿವೃದ್ದಿ.